ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 1:2, 3
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  2 ಅವನು ಯೆಹೋವನ ನಿಯಮಗಳನ್ನ ಪಾಲಿಸೋದ್ರಲ್ಲಿ ಖುಷಿಪಡ್ತಾನೆ,+

      ಆತನ ನಿಯಮ ಪುಸ್ತಕವನ್ನ ಹಗಲೂರಾತ್ರಿ ಓದಿ ಧ್ಯಾನಿಸ್ತಾನೆ.*+

       3 ಅವನು ನೀರಿನ ಕಾಲುವೆಗಳ ಹತ್ರ ಇರೋ ಮರದ ತರ ಇದ್ದಾನೆ,

      ಅಂಥ ಮರ ಸರಿಯಾದ ಸಮಯಕ್ಕೆ ಹಣ್ಣು ಕೊಡುತ್ತೆ,

      ಅದರ ಎಲೆ ಯಾವತ್ತೂ ಒಣಗಿ ಹೋಗಲ್ಲ.

      ಅವನು ಕೈಹಾಕೋ ಎಲ್ಲ ಕೆಲಸ ಚೆನ್ನಾಗಿ ನಡಿಯುತ್ತೆ.+

  • ಜ್ಞಾನೋಕ್ತಿ 3:1, 2
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 3 ನನ್ನ ಮಗನೇ, ನಾನು ಕಲಿಸೋದನ್ನ* ಮರಿಬೇಡ,

      ನನ್ನ ಆಜ್ಞೆಗಳನ್ನ ಮನಸಾರೆ ಪಾಲಿಸು.

       2 ಆಗ ನೀನು ಜಾಸ್ತಿ ವರ್ಷ ಬದುಕ್ತೀಯ,

      ನೆಮ್ಮದಿಯಾಗಿ ಇರ್ತಿಯ.+

  • ಯೆಶಾಯ 32:17
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 17 ನಿಜವಾದ ನೀತಿಯಿಂದಾಗಿ ಶಾಂತಿ ಸಿಗುತ್ತೆ,+

      ನಿಜವಾದ ನೀತಿಯ ಫಲವಾಗಿ ಸದಾಕಾಲವಿರೋ ನೆಮ್ಮದಿ ಮತ್ತು ಭದ್ರತೆ ಸಿಗುತ್ತೆ.+

  • ಯೆಶಾಯ 48:18
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 18 ನೀನು ನನ್ನ ಆಜ್ಞೆಗಳಿಗೆ ಗಮನಕೊಟ್ರೆ ಎಷ್ಟೋ ಚೆನ್ನಾಗಿರುತ್ತೆ!+

      ನಿನ್ನ ಶಾಂತಿ ನದಿ ತರನೂ+

      ನಿನ್ನ ನೀತಿ ಸಮುದ್ರದ ಅಲೆಗಳ ತರನೂ ಇರುತ್ತೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ